30 March 2008 ಇಂಥ ಅದ್ಭುತ ಶುಭಾಶಯಗಳ ತಾಣ ನೀಡಿದ್ದಕ್ಕೆ ಧನ್ಯವಾದಗಳು. ದಯವಿಟ್ಟು ಇನ್ನೂ ಹೆಚ್ಚು ಶುಭಾಶಯಗಳನ್ನು ಸೇರಿಸಿ.
|
ಯೊಗೇಶ್, ಬೆಂಗಳೂರು |
16 November 2007
|
| |
|
ಕನ್ನಡ ಶುಭಾಶಯ ಪತ್ರಗಳಿಗಾಗಿ ಇಂಥದ್ದೊಂದು ಅಂತರ್ಜಾಲ ಇದೆ ಎಂದು ತಿಳಿದು ಖುಷಿಯೊ ಖುಷಿ. ಆಂಗ್ಲ ಶುಭಾಶಯ ಪತ್ರಗಳೇ ಮೆರೆಯುತ್ತಿರುವಾಗ ಕನ್ನಡ ಶುಭಾಶಯ ಪತ್ರಗಳನ್ನು ಕಾಣಬೇಕಾದರೆ ಸಾಹಿತ್ಯ ಸಮ್ಮೇಳನಕ್ಕೇ ಹೋಗಬೇಕಿತ್ತು. ನಿಜ ಹೇಳಬೇಕೆಂದ್ರೆ ಕನ್ನಡ ಶುಭಾಶಯ ಪತ್ರಗಳ ಚೆಲುವು ಆಂಗ್ಲ ಶುಭಾಶಯ ಪತ್ರಗಳಿಗಿಲ್ಲ. ಕನ್ನಡದಲ್ಲಿ ಭಾವನೆಗಳನ್ನು ಪೋಣಿಸಿದ ಸುಂದರ ಅಕ್ಷರಗಳನ್ನು ಖಾಲಿ ಕಾಗದದ ಮೇಲೆ ನೊಡಿದಾಗ ಕಣ್ತುಂಬಿ ಬರುತ್ತೆ.
|
- ಚಿತ್ರಾ ಕರ್ಕೇರಾ ದೋದ್ಬಾಳಿ, ಮಂಗಳೂರು
|
11 November 2007
ನಮಸ್ಕಾರ "ಕನ್ನಡ-ಗ್ರೀಟಿಂಗ್ಸ್"ಗೆ,
ಬಹಳ ಮೆಚ್ಚುಗೆಯೆನಿಸಿದ ಈ ಕನ್ನಡ ವೆಬ್ ನನ್ನ ಮನಸೊರೆಗೊಂಡಿದೆ. ಬಹಳ ಉತ್ತಮ ಹಾಗು ಪ್ರಯೊಜನಕಾರಿಯಾದ ಈ ಶುಭಸಂದೇಶದ ವೆಬ್ ಎಲ್ಲರ ಮನಸೂರೆಗೊಳ್ಳುವುದರಲ್ಲಿ ಅನುಮಾನವಿಲ್ಲ.
ಬಹಳ ಧನ್ಯವಾದಗಳು.
|
-ಕೆ.ನ್. ಯೋಗೇಶ್ ರಾವ್, ಬೆಂಗಳೂರು.
|
8 November 2007
|
| |
| ಮಾನ್ಯರೇ,
ಈ ವೆಬ್ ತಾಣದಲ್ಲಿ ಇರುವ ಶುಭಾಶಯ ಕಾರ್ಡ್/ಪತ್ರಗಳು ತುಂಬಾ ಸುಂದರವಾಗಿ ಮೂಡಿ ಬಂದಿವೆ. ತಮ್ಮಲ್ಲಿ ವಿನಂತಿಸಿಕೊಳ್ಳುವುದೆನೆಂದರೆ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಡ್/ಪತ್ರಗಳನ್ನು ಲಗತ್ತಿಸಬೇಕಾಗಿ ಕೋರಿಕೆ. ಈ ವೆಬ್ ತಾಣವನ್ನು ಸೃಷ್ಟಿಸಿರುವುದಕ್ಕಾಗಿ ತಮಗೆ ಧನ್ಯವಾದಗಳು.
|
- ರಾಘವೆಂದ್ರ ಭಟ್, ಬೆಂಗಳೂರು
|
17 October 2007
ಕನ್ನಡಾ೦ಬೆಗೆ
ಉರುಳುಸೇವೆಯ ಅಗತ್ಯವಿಲ್ಲ,
ನಿಷ್ಟೆ ಹಾಗು ಅಕ್ಷರಸೇವೆಯ
ಅಗತ್ಯ ಖ೦ಡಿತ ಇದೆ.ಅ೦ತಹ
ಒ೦ದು ಅಕ್ಷರಸೇವೆಯಲ್ಲಿ
ನಿಷ್ಟೆಯಿ೦ದ ತೊಡಗಿರುವ
ಒ೦ದು ತಾಣದ ಬಗ್ಗೆ
ನಿಮಗೆ ಹೇಳಬೇಕು
ಅನಿಸ್ತ ಇದೆ.ದೂರದ
ಕೆನಡಾದಲ್ಲಿ ಕುಳಿತು
ಕನ್ನಡ ಸೇವೆಯಲ್ಲಿ
ತೊಡಗಿರುವ "ಸ೦ಜಯ್
ಕಟ್ಟಿಮನಿ" ಯವರ
ಹೊಸ ತಾಣ www.kannada-greetings.com
ನಿಜವಾಗಲೂ ಬಹಳ
ಚೆನ್ನಾಗಿದೆ.ಅದರಲ್ಲೂ
ಕನ್ನಡ ರಜ್ಯೋತ್ಸವದ
ಶುಭಾಶಯಗಳ೦ತೂ
ಕಣ್ಣಿಗೆ ಮನಸಿಗೆ
ಹಬ್ಬ.ಇವರು ತಮ್ಮ
ಕಾರ್ಯದಲ್ಲಿ ಸಫಲರಾಗಲಿ
ಹೀಗೆ ಕನ್ನಡ ಸೇವೆಯಲ್ಲಿ
ಹೆಚ್ಚ್ಹು ಹೆಚ್ಚ್ಹು
ತಮ್ಮನ್ನು ತೊಡಗಿಸಿಕೊಳ್ಳಲಿ
ಅ೦ತ ಆಶಿಸುತ್ತೇನೆ.
ಶ್ರೀಧರ್ ಅವರ ಪೂರ್ಣ ಲೇಖನ ಅವರ ಬ್ಲಾಗ್
www.aharnishisree.blogspot.com
ನಲ್ಲಿ ಒದಿ. |
-ಶ್ರೀಧರ್,ಮೋವಾಂಜ, ತಾಂಜಾನಿಯ, ಆಫ್ರಿಕಾ ಖಂಡ. |
11 October 2007
|
| |
|
ಎಲ್ಲಾದರೂ ಇರು ಎಂತಾದರೂ ನೀ ಎಂದೆಂದಿಗೂ ಕನ್ನಡವಾಗಿರು. ಇದು ಕನ್ನಡಿಗರ ಹೆಮ್ಮೆ ಮತ್ತು ಅಭಿಮಾನದ ಸಂಕೇತ ಎಂದು ಹೆಳಬಹುದು. ಇಂಥ ಪ್ರಯತ್ನಗಳು ಯಶಸ್ವಿಯಾಗಲಿ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ.
|
- ಅನಿಲ ಕುಮಾರ(ಕನಕಪುರ) ಲಂಡನ್, ಯು.ಕೆ. |
15 September 2007 "ಇದು ಕನ್ನಡ ಶುಭಾಶಯಗಳ ಒಂದು ಸಮಗ್ರ ತಾಣ. ನಾನು ನೊಡಿರುವ ತಾಣಗಳಲ್ಲಿ ಕನ್ನಡದಲ್ಲೆ ಇರುವ ಮೊದಲದ್ದಾಗಿದೆ. ಇದರ ಸೃಷ್ಟಿಕರ್ತರಿಗೆ ಅನಂತ ಧನ್ಯವಾದಗಳು. ಈ ಉತ್ತಮ ಕೆಲಸವನ್ನು ಮುಂದುವರೆಸಿ. " |
- ಸುಜಿತ್ ಪಿ., ಟೊರಾಂಟೊ, ಕೆನಡಾ. |
| This
is the first website for all greeting solutions in kannada.. First website where
i have seen greetings only in kannada hats off to the creators keep up the good
work.. :) |
Sujith
P, Toronto, Canada. |
| |
| |