kannada greetings home|| ಮುಖ್ಯ ಪುಟ || ನಿಮ್ಮ ಅನಿಸಿಕೆ || ನಮ್ಮ ಬಗ್ಗೆ || ನಮ್ಮನ್ನು ಸಂಪರ್ಕಿಸಿ ||  
kannada greetingsKannada greetings
Popular Greeting categories ಜನಪ್ರೀಯ ವಿಭಾಗಗಳು
     
 
Kannada akshara

Google Groups
ಇ-ಅ೦ಚೆಗೆ ನೊ೦ದಾಯಿಸಿಕೊಳ್ಳಿ
      ಪ್ರೀತಿ
      ತಮಾಷೆ
      ದೀಪಾವಳಿ
      ಮದುವೆ
      ರಾಜ್ಯೋತ್ಸವ
      ಸ್ವಾತಂತ್ರೋತ್ಸವ
      ಹುಟ್ಟು ಹಬ್ಬ
      ವಾರ್ಷಿಕೊತ್ಸವ
      ಬೇಗ ಚೆತರಿಸಿಕೊ
      ವಿದೇಶ ಪ್ರಯಾಣ
      ಜನನ
      ಸ್ನೇಹ
      ನಿನ್ನ ನೆನಪು
      ಹಬ್ಬಗಳು
      ಹೊಸ ವರ್ಷ
      ಧನ್ಯವಾದಗಳು
      ಇತರೆ











ಕನ್ನಡ ಗ್ರೀಟಿಂಗ್ಸ್ ನ ಆರ್ಕುಟ್ ಗುಂಪು


 

Home

Kannada greetings is a new initiative to provide kannadigas with a variety of beautiful greetings in kannada language. Express your feelings precisely with our numerous touching poems embedded in the greetings. Occasion can be any festival, expressing your love or loneliness or a birthday wish, Kannada greeting is the answer for all occasions.Find new greetings added everyday, website grow day by day. We hope you will enjoy sending the greetings in kannada to all your friends, relatives and loved ones.

ಕನ್ನಡ-ಗ್ರೀಟಿಂಗ್ಸ್.ಕಾಂ ಕನ್ನಡಿಗರಿಗೆ ಸುಂದರವಾದ ಶುಭಾಶಯಗಳನ್ನು ಕಳುಹಿಸಲು ಒಂದು ಹೊಚ್ಚ ಹೊಸ ತಾಣ. ಇದು ಕನ್ನಡದಲ್ಲೆ ಅಚ್ಚು ಕಟ್ಟಾದ ಶುಭಾಶಯಗಳನ್ನು ಒದಗಿಸುವ ಒಂದು ಪ್ರಯತ್ನ. ನಮ್ಮ ಶುಭಾಶಯಗಳ ಮುಖಾಂತರ ಹಬ್ಬ, ಹುಟ್ಟುಹಬ್ಬ, ಪ್ರೀತಿ, ವಿರಹ, ಸ್ನೆಹ, ಮದುವೆ ಇತ್ಯಾದಿ ಯಾವುದೆ ವಿಷಯಗಳ ಮೆಲೆ ನೀವು ನಿಮ್ಮ ಸ್ನೇಹಿತರಿಗೆ ಹಾಗೂ ಬಂಧು ಮಿತ್ರರಿಗೆ ಶುಭ ಕೋರಬಹುದು.

ಯಾದೃಚ್ಛಿಕ ಶುಭಾಶಯಗಳು - Random greetings.ಇತ್ತೀಚೆಗೆ ಸೇರ್ಪಡೆಯಾದ ಶುಭಾಶಯಗಳು - Latest greetings added.

ಮುದ್ದು ಮುದ್ದು ಮಗು
   adorable baby   
[Postcard]
ಜನನ ವಿಭಾಗದಲ್ಲಿ
ಮುದ್ದು ಮುದ್ದು ಮಗು
ಸುರಿಯುವ ಬೆಳದಿಂಗಳಿಗೆ, ಮಲ್ಲಿಗೆ ಕಂಪ ಸೂಸುವ ತಂಗಾಳಿಗೆ, ಮುದ್ದು ಮುದ್ದು ಮಗುವಿನ ಮನಸ್ಸುಗಳಿಗೆ ಸರಿಸಾಟಿ ಎಲ್ಲಿದೆ..?

adorable baby
Priceless baby
ಅಪಾಯಕಾರಿ ಸಿಗರೇಟ್
   No Smoking   
[Animated]
ಇತರೆ ವಿಭಾಗದಲ್ಲಿ
ಅಪಾಯಕಾರಿ ಸಿಗರೇಟ್
* ಭಾರತದಲ್ಲಿ ಪ್ರತಿವರ್ಷ ೯ ಲಕ್ಷ ಜನ ಸಿಗರೇಟ್ ಸೇವನೆಯಿಂದ ಸಾವನ್ನಪ್ಪುತ್ತಾರೆ. * ಪ್ರತಿ ಹತ್ತು ಸಾವಿನಲ್ಲಿ ಒಂದು ಸಾವು ಸಿಗರೇಟ್ ನಿಂದಾಗಿರುತ್ತದೆ. ನನಗಾಗಿ ಈ ದುಶ್ಚಟವನ್ನು ಬಿಡಲಾರೆಯಾ?

No Smoking
Inspire your friends to quit smoking..with the facts about smoking deaths.
ಪಟಾಕಿಗಳ ದೀಪಾವಳಿ
   Diwali fireworks   
[Animated]
ದೀಪಾವಳಿ ವಿಭಾಗದಲ್ಲಿ
ಪಟಾಕಿಗಳ ದೀಪಾವಳಿ
ಪಟಾಕಿಗಳ ಶುಭ ದೀಪಾವಳಿಯ ಶುಭಾಶಯ.

Diwali fireworks
Wish everyone on this deepavali (diwali) with a wish filled with fireworks.
Dasara
   ಮೈಸೂರು ದಸರಾ ಹಬ್ಬ   
[Postcard]
ಹಬ್ಬಗಳು ವಿಭಾಗದಲ್ಲಿ
Dasara
A simple greeting to wish on dasara festival with the illuminated mysore palace.

ಮೈಸೂರು ದಸರಾ ಹಬ್ಬ
ಮೈಸೂರು ದಸರಾ ಹಬ್ಬದ ಶುಭಾಶಯಗಳು. ಮೈಸೂರು ಅರಮನೆಯ ಹಿನ್ನೆಲೆ ಚಿತ್ರದೊಂದಿಗೆ
ನಿದ್ದೆ ಬಾರದ ರಾತ್ರಿ
   Sleepless nights   
[Animated]
ನಿನ್ನ ನೆನಪು ವಿಭಾಗದಲ್ಲಿ
ನಿದ್ದೆ ಬಾರದ ರಾತ್ರಿ
ಎಷ್ಟೋ ನಿದ್ದೆ ಬಾರದ ರಾತ್ರಿಗಳನ್ನ ನಿನ್ನ ಗುಂಗಿನಲ್ಲೇ ಕಳೆದಿದ್ದಿದೆ.. ಒಮ್ಮೆಯಾದರು ನೀನು ಮಗ್ಗಲು ಬದಲಿಸುವಾಗ ನನ್ನ ನೆನೆದಿದ್ದಿದೆಯ?

Sleepless nights
Thinking of you with my sleepless nights.
ನಾಟ್ಯ ಗಣಪತಿ
   Dancing Ganesha   
[Animated]
ಹಬ್ಬಗಳು ವಿಭಾಗದಲ್ಲಿ
ನಾಟ್ಯ ಗಣಪತಿ
ನಾಟ್ಯ ಗಣಪತಿ ಪಟಾಕಿ ಗುಚ್ಛಗಳೊಂದಿಗೆ. ಗೌರಿ-ಗಣೇಶ ಹಬ್ಬದ ಶುಭಾಶಯಗಳು

Dancing Ganesha
Wish on Gauri ganesha festival with dancing ganesh along with fireworks.

ಹೊಸತು

  • ಈ ಅಂತರ್ಜಾಲ ತಾಣದ ಶುಭಾಶಯವನ್ನು ಆರ್ಕುಟ್ ಸ್ಕ್ರ್ಯಾಪ್ ನಲ್ಲಿ ಬಳಸಬಹುದು. ಶುಭಾಶಯದ ಮುನ್ನೊಟ ಪುಟದಲ್ಲಿರುವ ಆರ್ಕುಟ್ ಕೊಂಡಿಯನ್ನು ಕ್ಲಿಕ್ಕಿಸಿ, ಅಲ್ಲಿರುವ ಸಂಕೇತ ಪದವನ್ನು ಆರ್ಕುಟ್ ಸ್ಕ್ರ್ಯಾಪ್ ನಲ್ಲಿ ಹಾಕಿ ನಿಮ್ಮ ಸ್ನೆಹಿತರೊಂದಿಗೆ ಶುಭಾಶಯಗಳನ್ನು ಹಂಚಿಕೊಳ್ಳಿ.
    Now you can use the greetings on this website in Orkut scraps. Click on Orkut image on greetings preview page.
  • ಕನ್ನಡ-ಗ್ರೀಟಿಂಗ್ಸ್ ನ ಗೂಗಲ್-ಗ್ಯಾಜೆಟ್ ಸೆರಿಸಲಾಗಿದೆ. ಇದನ್ನು ನಿಮ್ಮ ಗೂಗಲ್ ಪುಟಕ್ಕೆ ಸೆರಿಸಿಕೊಂಡು ನೀವು ಕನ್ನಡ-ಗ್ರೀಟಿಂಗ್ಸ್.ಕಾಂನಲ್ಲಿ ಹೊಸದಾಗಿ ಸೆರಿಸಲ್ಪಟ್ಟ ಶುಭಾಶಯಗಳನ್ನು ಕಾಣಬಹುದು. ಅಷ್ಟೆ ಅಲ್ಲ ಒಂದೇ ಕ್ಲಿಕ್ ನಿಂದ ನೀವು ಆ ಶುಭಾಶಯ ಕಳುಹಿಸುವ ಪುಟಕ್ಕೂ ಹೊಗಬಹುದು. ಇದನ್ನು ನಿಮ್ಮ ಗೂಗಲ್ ಪುಟಕ್ಕೆ ಸೆರಿಸಲು ಗೂಗಲ್ ಗ್ಯಾಜೆಟ್ ಪುಟಕ್ಕೆ ಹೊಗಿ.
    Google gadget - another tool added to Kannada greetings site. This gadget can show newly added greetings in Kannada-greetings.com website. Now you can go to the newly added greeting page strait from your google home page.
ಈ ತಾಣ ಇತ್ತೀಚೆಗೆ ಪ್ರಾರಂಭವಾದ್ದರಿಂದ ಇನ್ನೂ ಹಲವಾರು ಶುಭಾಶಯಗಳನ್ನು ಸೇರಿಸುವುದಿದೆ. ನಿಮಗೆ ಇಷ್ಟವಾಗುವ ಶುಭಾಶಯಗಳ ಬಗ್ಗೆ ನಮಗೆ ಚರ್ಚೆಯ ಮುಖಾಂತರ ತಿಳಿಸಿ. Since this website started recently, we would appreciate it if you let us know greetings of your interest through discussions or feedback page.

 
Greetings border   


| ಪ್ರೀತಿ | ತಮಾಷೆ | ದೀಪಾವಳಿ | ಮದುವೆ | ರಾಜ್ಯೋತ್ಸವ | ಸ್ವಾತಂತ್ರೋತ್ಸವ | ಹುಟ್ಟು ಹಬ್ಬ | ವಾರ್ಷಿಕೊತ್ಸವ | ಬೇಗ ಚೆತರಿಸಿಕೊ | ವಿದೇಶ ಪ್ರಯಾಣ | ಜನನ | ಸ್ನೇಹ | ನಿನ್ನ ನೆನಪು | ಹಬ್ಬಗಳು | ಹೊಸ ವರ್ಷ | ಧನ್ಯವಾದಗಳು | ಇತರೆ |


| ಮುಖ ಪುಟ | ಗೂಗಲ್ ಗ್ಯಾಜೆಟ್ | ಹೊಸತು | ಕೊಂಡಿಗಳು | ಗೊಪ್ಯತೆ ನೀತಿ | ನಿಮ್ಮ ಅನಿಸಿಕೆ | ನಮ್ಮನ್ನುಸಂಪರ್ಕಿಸಿ | ನಮ್ಮ ಬಗ್ಗೆ | Site map | Link to us |
- © Copyright ಕನ್ನಡ-ಗ್ರೀಟಿಂಗ್ಸ್.ಕಾಮ್