kannada greetings home|| ಮುಖ್ಯ ಪುಟ || ಚರ್ಚೆ || ಬ್ಲಾಗ್ || ನಿಮ್ಮ ಅನಿಸಿಕೆ || ನಮ್ಮ ಬಗ್ಗೆ || ನಮ್ಮನ್ನು ಸಂಪರ್ಕಿಸಿ ||  
kannada greetingsKannada greetings
Popular Greeting categories

ಜನಪ್ರೀಯ ವಿಭಾಗಗಳು

  • ಪ್ರೀತಿ..
    ನಮ್ಮ ಶುಭಾಷಯಗಳಿಂದ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ -Express your love.
  • ಹೊಸ ವರ್ಷ
    ಹೊಸ ವರ್ಷ ಹಾಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳಿಗಾಗಿ-Wishes for new year
  •      
     
    Kannada akshara

    Google Groups
    ಇ-ಅ೦ಚೆಗೆ ನೊ೦ದಾಯಿಸಿಕೊಳ್ಳಿ
          ಪ್ರೀತಿ
          ತಮಾಷೆ
          ದೀಪಾವಳಿ
          ಮದುವೆ
          ರಾಜ್ಯೋತ್ಸವ
          ಸ್ವಾತಂತ್ರೋತ್ಸವ
          ಹುಟ್ಟು ಹಬ್ಬ
          ವಾರ್ಷಿಕೊತ್ಸವ
          ಬೇಗ ಚೆತರಿಸಿಕೊ
          ವಿದೇಶ ಪ್ರಯಾಣ
          ಜನನ
          ಸ್ನೇಹ
          ನಿನ್ನ ನೆನಪು
          ಹಬ್ಬಗಳು
          ಹೊಸ ವರ್ಷ
          ಧನ್ಯವಾದಗಳು
          ಇತರೆ


    ಕನ್ನಡ ಗ್ರೀಟಿಂಗ್ಸ್ ನ ಆರ್ಕುಟ್ ಗುಂಪು
     

    ಮುಖ ಪುಟ=>ಪ್ರೀತಿ

     
    ಪ್ರೀತಿ

    ನಿಮ್ಮ ಪ್ರೀತಿ ವ್ಯಕ್ತಪಡಿಸಿ..

    Love

    Send heartfelt feelings to your loved ones

    ನಿನ್ನೇ ಪ್ರೀತಿಸುವೆ...
          
    [Postcard]
    ನಿನ್ನೇ ಪ್ರೀತಿಸುವೆ...
    ನಿನ್ನೇ ಪ್ರೀತಿಸುವೆ...ಸಂದೇಶ... ಗುಲಾಬಿ ಪಕಳಿಗಳ ಮಧ್ಯೆ.

    Love you..
    I will love you only... between flower petals
    ಉಸಿರಿನ ಕಣ
          
    ಉಸಿರಿನ ಕಣ
    ನಿನ್ನ ಹೃದಯದ ಬಡಿತವಾಗುವ ಆಸೆ, ನಿನ್ನ ಉಸಿರಿನ ಕಣವಾಗುವ ಆಸೆ, ನಿನ್ನ ಪ್ರೀತಿಗೆ ಮುತ್ತಾಗುವ ಆಸೆ, ನಿನ್ನಲೀ ನೀ ಆಗುವಾಸೆ.

    Part of your every breath
    I want to be a part of every breath of yours.
    ಸ್ನೇಹದ ಕೊಡೆ
          
    [Postcard]
    ಸ್ನೇಹದ ಕೊಡೆ
    ಸ್ನೇಹವು ಒಂದು ಕೊಡೆಯಂತೆ ಹಂಚಿಕೊಳ್ಳೋಣ ಬಾ.. ಪ್ರೀತಿಯು ಸುವಾಸನೆಯಂತೆ ಹರಡೋಣ ಬಾ..

    Umbrella of friendship
    Lets share the umbrella of friendship, lets spread the perfume of love
    ಪ್ರೇಮಿಗಳ ದಿನ
          
    [Animated]
    ಪ್ರೇಮಿಗಳ ದಿನ
    ನಿಮ್ಮ ಪ್ರೀತಿಯನ್ನು ಪ್ರೇಮಿಗಳ ದಿನ(ವ್ಯಾಲೆಂಟೈನ್ ಡೆ)ದಂದು ಅಭಿನಂದಿಸಿ.

    Valentine
    Wish your valentine
    ಪ್ರೀತಿಯ ಉಡುಗೊರೆ
          
    [Postcard]
    ಪ್ರೀತಿಯ ಉಡುಗೊರೆ
    ಆಗಸದಿಂದ ಜಿಗಿಯಬಲ್ಲೆ, ಕಲ್ಲಲ್ಲಿ ಹೂವರಳಿಸಬಲ್ಲೆ. ನೀ ಜೊತೆಗಿರೆ ನನ್ನೊಂದಿಗೆ, ದೇವರನ್ನು ಬೇರೆನೂ ಬೇಡಲಾರೆ..!

    Gift of love
    tell your love that he/she is your only gift you expect from god
    ಹೃದಯಗಳಿಗೆ ಇದು ನಿಲ್ದಾಣವಲ್ಲ
          
    ಹೃದಯಗಳಿಗೆ ಇದು ನಿಲ್ದಾಣವಲ್ಲ
    ಪ್ರೀತಿ/ಹೃದಯಗಳಿಗೆ ಇದು ನಿಲ್ದಾಣವಲ್ಲ.

    No entry to heart
    No Entry/Parking to hearts
    ಪ್ರತಿ ಹೆಜ್ಜೆ
          
    [Postcard]
    ಪ್ರತಿ ಹೆಜ್ಜೆ
    ನನ್ನ ಜೊತೆ ನೀನಿರುತ್ತೀಯ ಅಲ್ಲವ? ಪ್ರತಿ ಹೆಜ್ಜೆಯಲ್ಲೂ, ನೋವು ನಲಿವಿನಲ್ಲೂ? ನೀನಿರದ ನೋವು ನೋವಲ್ಲ, ನಲಿವು ನಲಿವಲ್ಲ.

    Every step
    Invite your love to walk with you on every step of life.
    ಪ್ರೀತಿಯ ಗೋಡೆ
          
    ಪ್ರೀತಿಯ ಗೋಡೆ
    ಈ ಹೃದಯ ಅನ್ನುವ ಪ್ರೀತಿಯ ಗೋಡೆಗೆ ಕೇವಲ ನಿನ್ನ ನೆನಪೆಂಬ ಚಿತ್ರಗಳು ಅಂಟಿಕೊಳ್ಳಲಿ.

    Wall of love
    I want my hearts wall to be painted by your memories only.
    ಮಾತು ಕೊಡಲ್ಲ
          
    [Postcard]
    ಮಾತು ಕೊಡಲ್ಲ
    ನೋವಿನಲ್ಲಿ ಜೊತೆಯಾಗಿರ್ತೀನಿ ಅಂತ ನಾನು ಮಾತು ಕೊಡಲ್ಲ.. ಆದ್ರೆ ನೋವು ಬರದೇ ಇರೊ ಹಾಗೆ ನೋಡ್ಕೋತೀನಿ ಅಂತ ಒಂದು ಮುತ್ತು ಕೊಡ್ತೀನಿ..!

    Wont promise you
    I wont promise you..
    ಪ್ರೀತಿಯ ಗುಟ್ಟು
          
    ಪ್ರೀತಿಯ ಗುಟ್ಟು
    ಮನ ಮರುಗಿದಾಗಲೆಲ್ಲ ನನ್ನ ಮನ ನಿನ್ನ ಹೆಗಲ ಬೇಡುವುದರ ಗುಟ್ಟೆನು? ಕೂಡಿ ಬೆಳೆಯಲಿಲ್ಲ, ಕೂಡಿ ಬೆರೆಯಲಿಲ್ಲ ಆದರೂ ಅರೆಕ್ಷಣ ನಿನ್ನಗಲಿರಲಾರದ ಮಧುರ ನೊವಿನ ಗುಟ್ಟಾದರೂ ಎನು...?

    Secret of love.
    Tell the secret of your love.
    ಹೃದಯದ ಮಿಡಿತ
          
    [Animated]
    ಹೃದಯದ ಮಿಡಿತ
    ನಿಮ್ಮ ಹೃದಯದ ಮಿಡಿತ ತೋರಿಸಿ.

    Heart Beat
    See whats in my heart beats
    ನಾನಿರ್ತೀನಿ ಸುತ್ತಾ
          
    [Animated]
    ನಾನಿರ್ತೀನಿ ಸುತ್ತಾ
    ನೀ ಕಟ್ಟುವ ಕನಸೊಳಗೆ ನಾನಿರ್ತೀನಿ ಗೊತ್ತ.. ನಿನ್ನ ನಗುವ ಎದೆಯೊಳಗೆ ನಾನಿರ್ತೀನಿ ಸುತ್ತಾ..

    I will be around you
    A romantic greeting to show that you are always around
    ಮಳೆ ಹನಿ
          
    [Postcard]
    ಮಳೆ ಹನಿ
    ನಿಮ್ಮ ಪ್ರೀತಿಯ ಮಳೆಹನಿಗಳಿಂದ ನೆನೆಸಿರಿ

    Raindrops
    Drench your love with these raindrops
    ಕಾಮನಬಿಲ್ಲು
          
    [Animated]
    ಕಾಮನಬಿಲ್ಲು
    ನಿಮ್ಮ ಕನಸುಗಳಲ್ಲಿ ಕನವರಿಸುವ ಕಾಮನಬಿಲ್ಲು - ನಿಮ್ಮ ಪ್ರೀತಿ ವ್ಯಕ್ತಪಡಿಸಲು ಒಂದು ಸುಂದರ ಶುಭಾಶಯ

    Rainbow of your dreams
    Rainbow of your dreams - Express you your love with this beautiful greeting.
    ಪ್ರೀತಿಯ ಕನಸು
          
    [Animated]
    ಪ್ರೀತಿಯ ಕನಸು
    ಪ್ರೀತಿಯ ಕನಸು... ನಿಮ್ಮ ಪ್ರೀತಿ ಹಂಚಿಕೊಳ್ಳಿ ಈ ಸುಂದರ ಕವನದೊಂದಿಗೆ

    Dream of love
    Share your lovely thoughts with this sweet poem.
    ನಕ್ಷತ್ರಗಳ ಸಮ್ಮುಖದಲ್ಲಿ
          
    [Animated]
    ನಕ್ಷತ್ರಗಳ ಸಮ್ಮುಖದಲ್ಲಿ
    ಈ ನಕ್ಷತ್ರಗಳ ಸಮ್ಮುಖದಲ್ಲಿ ದಿಗ೦ತದ ಅ೦ಚಿನಲ್ಲಿ ನಮ್ಮಿಬ್ಬರ ಹೆಸರ ಬರೆಯುವಾಸೆ....

    Love in the space
    Announce your love in the midnight space.
    ನಿಮ್ಮವಳ ಅಂದ
          
    [Postcard]
    ನಿಮ್ಮವಳ ಅಂದ
    ನಿಮ್ಮವಳ ಅಂದಕ್ಕೆ ನವಿಲು ಕೂಡ ಸಾಟಿಯಾಗಲಾರದೆಂದು ತಿಳಿಸಿ.

    Peacock
    Beautiful peacock cannot compete with your loved one
    ಸರಿಯಾದ ಸಂಕೇತ
          
    [Animated]
    ಸರಿಯಾದ ಸಂಕೇತ
    ನಿಮ್ಮ ಹುಡುಗ/ಹುಡುಗಿಯ ಸಂಕೇತ ಯಾವುದು ಅಂತ ಸರಿಯಾಗಿ ಕೇಳಿ..

    Signal
    Ask your boyfriend/girl friend to give the right signal
    ಹೃದಯದ ದಿಕ್ಕು
          
    [Animated]
    ಹೃದಯದ ದಿಕ್ಕು
    ನಿಮ್ಮ ಪ್ರೇಮಿಗೆ ನಿಮ್ಮ ಹೃದಯದ ರಡಾರ್ ನ ದಿಕ್ಕನ್ನು ತೊರಿಸಿ

    Radar of heart
    Show whats on your hearts radar.
    ಪ್ರೇಮದ ಸುಳಿ
          
    [Animated]
    ಪ್ರೇಮದ ಸುಳಿ
    ಪ್ರೇಮದ ಸುಳಿಯಲ್ಲಿ ಸಿಲುಕಿರುವ ಪ್ರಿಯಕರನ ಮೊರೆ

    Tornado of Love
    I am lost in the Tornado of your love, help me out my Love.
    ಪ್ರೀತಿಯ ಹಾಡು..
          
    [Postcard]
    ಪ್ರೀತಿಯ ಹಾಡು..
    ಪ್ರೀತಿಯ ಹಾಡು.. ನಿನ್ನ ಹೆಸರು..

    Red flower
    Send this beautiful flower to your loved ones
    ನಿನ್ನ ಹೆಸರು..
          
    [Animated]
    ನಿನ್ನ ಹೆಸರು..
    ನಿಮ್ಮ ಪ್ರೀತಿ ವ್ಯಕ್ತಪಡಿಸಿ.. ಸಾವಿರ ಹೂವುಗಳು ಕವನದೊ೦ದಿಗೆ.

    Heart feeling
    for your loved one




















     

     
       


    | ಪ್ರೀತಿ | ತಮಾಷೆ | ದೀಪಾವಳಿ | ಮದುವೆ | ರಾಜ್ಯೋತ್ಸವ | ಸ್ವಾತಂತ್ರೋತ್ಸವ | ಹುಟ್ಟು ಹಬ್ಬ | ವಾರ್ಷಿಕೊತ್ಸವ | ಬೇಗ ಚೆತರಿಸಿಕೊ | ವಿದೇಶ ಪ್ರಯಾಣ | ಜನನ | ಸ್ನೇಹ | ನಿನ್ನ ನೆನಪು | ಹಬ್ಬಗಳು | ಹೊಸ ವರ್ಷ | ಧನ್ಯವಾದಗಳು | ಇತರೆ |


    | ಮುಖ ಪುಟ | ಗೂಗಲ್ ಗ್ಯಾಜೆಟ್ | ಹೊಸತು | ಕೊಂಡಿಗಳು | ಗೊಪ್ಯತೆ ನೀತಿ | ನಿಮ್ಮ ಅನಿಸಿಕೆ | ನಮ್ಮನ್ನುಸಂಪರ್ಕಿಸಿ | ನಮ್ಮ ಬಗ್ಗೆ | Site map | Link to us |
    - © Copyright ಕನ್ನಡ-ಗ್ರೀಟಿಂಗ್ಸ್.ಕಾಮ್