kannada greetings home|| ಮುಖ್ಯ ಪುಟ || ಚರ್ಚೆ || ಬ್ಲಾಗ್ || ನಿಮ್ಮ ಅನಿಸಿಕೆ || ನಮ್ಮ ಬಗ್ಗೆ || ನಮ್ಮನ್ನು ಸಂಪರ್ಕಿಸಿ ||  
kannada greetingsKannada greetings
Popular Greeting categories

ಜನಪ್ರೀಯ ವಿಭಾಗಗಳು

  • ಪ್ರೀತಿ..
    ನಮ್ಮ ಶುಭಾಷಯಗಳಿಂದ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ -Express your love.
  • ಹೊಸ ವರ್ಷ
    ಹೊಸ ವರ್ಷ ಹಾಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳಿಗಾಗಿ-Wishes for new year
  •      
     
    Kannada akshara

    Google Groups
    ಇ-ಅ೦ಚೆಗೆ ನೊ೦ದಾಯಿಸಿಕೊಳ್ಳಿ
          ಪ್ರೀತಿ
          ತಮಾಷೆ
          ದೀಪಾವಳಿ
          ಮದುವೆ
          ರಾಜ್ಯೋತ್ಸವ
          ಸ್ವಾತಂತ್ರೋತ್ಸವ
          ಹುಟ್ಟು ಹಬ್ಬ
          ವಾರ್ಷಿಕೊತ್ಸವ
          ಬೇಗ ಚೆತರಿಸಿಕೊ
          ವಿದೇಶ ಪ್ರಯಾಣ
          ಜನನ
          ಸ್ನೇಹ
          ನಿನ್ನ ನೆನಪು
          ಹಬ್ಬಗಳು
          ಹೊಸ ವರ್ಷ
          ಧನ್ಯವಾದಗಳು
          ಇತರೆ


    ಕನ್ನಡ ಗ್ರೀಟಿಂಗ್ಸ್ ನ ಆರ್ಕುಟ್ ಗುಂಪು
     

    ಮುಖ ಪುಟ=>ಜನನ

     
    ಜನನ

    ಜನನ

    New born baby

    Wish the proud parents

    ಒಂದು ನಕ್ಷತ್ರ
          
    [Postcard]
    ಒಂದು ನಕ್ಷತ್ರ
    ಆಗಸದ ಮಡಿಲಿನಿಂದ ಒಂದು ನಕ್ಷತ್ರ ನಿಮ್ಮ ಮಡಿಲಿಗೆ ಜಾರಿದೆ. ಇದರ ಬೆಳಕಿನಲ್ಲಿ ನಿಮ್ಮ ಬಾಳು ಬೆಳದಿಂಗಳಾಗಲಿ.

    Birth of a Star
    A greeting to wish the new parents on the arrival of a new star in their family
    ಪಿರೂತಿಯ ಬೆಳ್ಳಿ
          
    ಪಿರೂತಿಯ ಬೆಳ್ಳಿ
    ಬೆಳ್ಳಿ ಬೆಳದಿಂಗಳಾಂಗ ಕಂದ ನಗುತಿರಲಿ ಮನಿಯೊಳಗ ಬಳ್ಳಿ ಹಬ್ಬಿದಾಂಗ ಹಬ್ಬಲಿ ಪಿರೂತಿ ಮನದೊಳಗ.

    Love creeper
    Let the little angel brighten up your life.
    ಹಸಿರನ್ನು ತುಂಬಲಿ
          
    [Postcard]
    ಹಸಿರನ್ನು ತುಂಬಲಿ
    ಬರಿ ತೊಟ್ಟಿಲು ಮಾತ್ರ ತುಂಬದಿರಲಿ ಮಗು ಬರಡಾಗಿರುವ ನಿಮ್ಮ ಮನದಲ್ಲಿ ಹಸಿರನ್ನು ತುಂಬಲಿ.

    Happiness
    Let this new child bring greenery and happiness in your life
    ಕರುಳಿನ ಕುಡಿ
          
    ಕರುಳಿನ ಕುಡಿ
    ನಿಮ್ಮ ಕರುಳಿನ ಕುಡಿ ಕೇವಲ ನಿಮ್ಮ ಮಗುವಾಗದೆ ನೀವು ಕನವರಿಸುವ ಕನಸುಗಳ ನನಸಾಗಿಸುವ ಬಳ್ಳಿಯಾಗಲಿ

    Dream child
    welcome the dream child
    ಬೆಳದಿಂಗಳು
          
    [Postcard]
    ಬೆಳದಿಂಗಳು
    ನಿಮ್ಮ ಬಾಳ ಬೆಳಗಲು ಬಂದ ದೇವರ ರೂಪವಿದು. ನಿಮ್ಮ ಬಾಳು ಬೆಳದಿಂಗಳಾಗಲಿ.

    Moonlight
    A beautiful poem to lightenup the souls of new parents.
    ಆಹಾ ಗಂಡು ಮಗು...!
          
    ಆಹಾ ಗಂಡು ಮಗು...!
    ಆಹಾ... ಗಂಡು ಮಗು...! ಅಭಿನಂದನೆಗಳು.. :)

    Aha its a baby boy
    Wish the new parents on the birth of their baby boy




















     

     
       


    | ಪ್ರೀತಿ | ತಮಾಷೆ | ದೀಪಾವಳಿ | ಮದುವೆ | ರಾಜ್ಯೋತ್ಸವ | ಸ್ವಾತಂತ್ರೋತ್ಸವ | ಹುಟ್ಟು ಹಬ್ಬ | ವಾರ್ಷಿಕೊತ್ಸವ | ಬೇಗ ಚೆತರಿಸಿಕೊ | ವಿದೇಶ ಪ್ರಯಾಣ | ಜನನ | ಸ್ನೇಹ | ನಿನ್ನ ನೆನಪು | ಹಬ್ಬಗಳು | ಹೊಸ ವರ್ಷ | ಧನ್ಯವಾದಗಳು | ಇತರೆ |


    | ಮುಖ ಪುಟ | ಗೂಗಲ್ ಗ್ಯಾಜೆಟ್ | ಹೊಸತು | ಕೊಂಡಿಗಳು | ಗೊಪ್ಯತೆ ನೀತಿ | ನಿಮ್ಮ ಅನಿಸಿಕೆ | ನಮ್ಮನ್ನುಸಂಪರ್ಕಿಸಿ | ನಮ್ಮ ಬಗ್ಗೆ | Site map | Link to us |
    - © Copyright ಕನ್ನಡ-ಗ್ರೀಟಿಂಗ್ಸ್.ಕಾಮ್