kannada greetings home|| ಮುಖ್ಯ ಪುಟ || ಚರ್ಚೆ || ಬ್ಲಾಗ್ || ನಿಮ್ಮ ಅನಿಸಿಕೆ || ನಮ್ಮ ಬಗ್ಗೆ || ನಮ್ಮನ್ನು ಸಂಪರ್ಕಿಸಿ ||  
kannada greetingsKannada greetings
Popular Greeting categories

ಜನಪ್ರೀಯ ವಿಭಾಗಗಳು

  • ಪ್ರೀತಿ..
    ನಮ್ಮ ಶುಭಾಷಯಗಳಿಂದ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ -Express your love.
  • ಹೊಸ ವರ್ಷ
    ಹೊಸ ವರ್ಷ ಹಾಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳಿಗಾಗಿ-Wishes for new year
  •      
     
    Kannada akshara

    Google Groups
    ಇ-ಅ೦ಚೆಗೆ ನೊ೦ದಾಯಿಸಿಕೊಳ್ಳಿ
          ಪ್ರೀತಿ
          ತಮಾಷೆ
          ದೀಪಾವಳಿ
          ಮದುವೆ
          ರಾಜ್ಯೋತ್ಸವ
          ಸ್ವಾತಂತ್ರೋತ್ಸವ
          ಹುಟ್ಟು ಹಬ್ಬ
          ವಾರ್ಷಿಕೊತ್ಸವ
          ಬೇಗ ಚೆತರಿಸಿಕೊ
          ವಿದೇಶ ಪ್ರಯಾಣ
          ಜನನ
          ಸ್ನೇಹ
          ನಿನ್ನ ನೆನಪು
          ಹಬ್ಬಗಳು
          ಹೊಸ ವರ್ಷ
          ಧನ್ಯವಾದಗಳು
          ಇತರೆ


    ಕನ್ನಡ ಗ್ರೀಟಿಂಗ್ಸ್ ನ ಆರ್ಕುಟ್ ಗುಂಪು
     

    ಮುಖ ಪುಟ=>ಹೊಸ ವರ್ಷ

     
    ಹೊಸ ವರ್ಷ

    ಹೊಸ ವರ್ಷ ಹಾಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು - ಹೊಸ ವರ್ಷವು ಹೊಸ ಹರ್ಷ, ಹೊಸ ನಿರೀಕ್ಷೆ ತರುತ್ತದೆ. ಕಳೆದ ವರ್ಷದ ಮೈಲಿಗಲ್ಲಿನೆಡೆಗೆ ತಿರುಗಿ ನೊಡುವ ಸಮಯ. ನಿಮ್ಮ ಸ್ನೇಹಿತರಿಗೆ ಹಾಗೂ ಬಂಧು ಮಿತ್ರರಿಗೆ ಹೊಸ ವರ್ಷದಂದು ಶುಭ ಕೊರಿ.

    New year

    New year brings new hopes, new aspirations, a milestone to look back at the year that just passed. New year and christmas holidays come together. Christmas trees are decorated with gifts and lights with glitter and sparkle. New year is celebrated enthusiastically around the world. Wish your loved family and friends on this occasion with our vast array of kannada greetings.

    ನಿನ್ನ ಕನಸುಗಳೆಲ್ಲ
          
    [Animated]
    ನಿನ್ನ ಕನಸುಗಳೆಲ್ಲ
    ಈ ದಿನದಿಂದ ನಿನ್ನಾಸೆಗಳೆಲ್ಲ ಹುಸಿಯಾಗದೆ ಹಸಿರಾಗಲಿ ಈ ಕ್ಷಣದಿಂದ ನಿನ್ನ ಕನಸುಗಳೆಲ್ಲ ನನಸಾಗಲಿ ಬದುಕು ಬಂಗಾರವಾಗಲಿ. ಹೊಸ ವರ್ಷದ ಶುಭಾಶಯಗಳು

    Your dreams
    Let all your dreams come true this new year.
    ಹೊಸ ವರ್ಷದ ಶುಭಾಶಯಗಳು
          
    [Animated]
    ಹೊಸ ವರ್ಷದ ಶುಭಾಶಯಗಳು
    ಹೊಸ ವರ್ಷದ ಶುಭಾಶಯಗಳು

    Newyear Snowflakes
    Celebrate new year and wish everyone.
    ಕ್ರಿಸ್ಮಸ್ ಹಾಗೂ ಹೊಸ ವರ್ಷ
          
    [Animated]
    ಕ್ರಿಸ್ಮಸ್ ಹಾಗೂ ಹೊಸ ವರ್ಷ
    ಕ್ರಿಸ್ಮಸ್ ಹಾಗೂ ಹೊಸ ವರ್ಷದ ಶುಭಾಶಯಗಳು

    Snowy Christmas & Newyear
    Cool snowy wishes for new year and christmas
    ಹೊಸ ವರ್ಷದ ಸಿಡಿಮದ್ದು
          
    [Animated]
    ಹೊಸ ವರ್ಷದ ಸಿಡಿಮದ್ದು
    ಸಿಡಿಮದ್ದುಗಳೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳಿ

    New year Fireworks
    Welcome the new year with spectacular display of Fireworks.
    ಆಸೆಗಳೆಲ್ಲ ಹೊಸೆದುಕೊಳ್ಳಲಿ
          
    [Postcard]
    ಆಸೆಗಳೆಲ್ಲ ಹೊಸೆದುಕೊಳ್ಳಲಿ
    ಹೊಸ ವರ್ಷದ ಹೊಸದಿನ ಹೊಸ ಆಸೆಗಳೆಲ್ಲ ಹೊಸೆದುಕೊಳ್ಳಲಿ ಮತ್ತೆ ಮತ್ತೆ ಅವು ನನಸಾಗುತ್ತಿರಲಿ.

    New dreams
    New year brings new dreams, wish your loved on this occasion.
    ಹೊಸ ವರ್ಷದ ಸರಳ ಶುಭಾಶಯ
          
    [Animated]
    ಹೊಸ ವರ್ಷದ ಸರಳ ಶುಭಾಶಯ
    ಒಂದು ಹೊಸ ವರ್ಷದ ಸರಳ ಶುಭಾಶಯ

    New year
    A simple starry new year
    ಕ್ರಿಸ್ಮಸ್ ಹಾಗು ಹೊಸ ವರ್ಷ
          
    [Animated]
    ಕ್ರಿಸ್ಮಸ್ ಹಾಗು ಹೊಸ ವರ್ಷ
    ನಿನ್ನ ಪಾಲಿನ ನಾಳೆಗಳಲ್ಲಿ ಸುಖ ಸಂತೋಷದ ನೆರಳು ಸದಾ ವಿಜ್ರಂಭಿಸುತ್ತಿರಲಿ. ಕ್ರಿಸ್ಮಸ್ ಹಾಗು ಹೊಸ ವರ್ಷದ ಶುಭಾಶಯಗಳು

    Christmas & Newyear
    Wishes for christmas and new year.
    ಕ್ರಿಸ್ ಮಸ್
          
    [Animated]
    ಕ್ರಿಸ್ ಮಸ್
    ಕ್ರಿಸ್ ಮಸ್ ಹಬ್ಬದ ಶುಭಾಶಯಗಳು

    Christmas
    Christmas wishes
    ಹೊಸವರ್ಷದ ಹಿನ್ನೆಣಿಕೆ
          
    [Animated]
    ಹೊಸವರ್ಷದ ಹಿನ್ನೆಣಿಕೆ
    ಹೊಸವರ್ಷದ ಹಿನ್ನೆಣಿಕೆಯೊಂದಿಗೆ ಶುಭಾಶಯ ಕೊರಿ.

    New year count down
    Count down for new year wishes.
                                                             




















     

     
       


    | ಪ್ರೀತಿ | ತಮಾಷೆ | ದೀಪಾವಳಿ | ಮದುವೆ | ರಾಜ್ಯೋತ್ಸವ | ಸ್ವಾತಂತ್ರೋತ್ಸವ | ಹುಟ್ಟು ಹಬ್ಬ | ವಾರ್ಷಿಕೊತ್ಸವ | ಬೇಗ ಚೆತರಿಸಿಕೊ | ವಿದೇಶ ಪ್ರಯಾಣ | ಜನನ | ಸ್ನೇಹ | ನಿನ್ನ ನೆನಪು | ಹಬ್ಬಗಳು | ಹೊಸ ವರ್ಷ | ಧನ್ಯವಾದಗಳು | ಇತರೆ |


    | ಮುಖ ಪುಟ | ಗೂಗಲ್ ಗ್ಯಾಜೆಟ್ | ಹೊಸತು | ಕೊಂಡಿಗಳು | ಗೊಪ್ಯತೆ ನೀತಿ | ನಿಮ್ಮ ಅನಿಸಿಕೆ | ನಮ್ಮನ್ನುಸಂಪರ್ಕಿಸಿ | ನಮ್ಮ ಬಗ್ಗೆ | Site map | Link to us |
    - © Copyright ಕನ್ನಡ-ಗ್ರೀಟಿಂಗ್ಸ್.ಕಾಮ್