| |
| |  | ಕನ್ನಡ-ಗ್ರೀಟಿಂಗ್ಸ್.ಕಾಂನಲ್ಲಿ ಹೊಸತು | Whats
new on Kannada-greetings.com | | |
Sunday 11 May 2008
ಕನ್ನಡ ಗ್ರೀಟಿಂಗ್ಸ್ ನ ಬ್ಲಾಗ್ ಪ್ರಾರಂಭಿಸಲಾಗಿದೆ. ಓದಲು
http://blog.kannada-greetings.com
ಗೆ ಹೊಗಿ.
We started
a new blog for kannada greetings website readers. Read all the latest happenings
at http://blog.kannada-greetings.com
Thursday 22 November 2007
Wednesday 24 October 2007
ಈ ಅಂತರ್ಜಾಲ ತಾಣದ ಶುಭಾಶಯವನ್ನು ಆರ್ಕುಟ್ ಸ್ಕ್ರ್ಯಾಪ್ ನಲ್ಲಿ ಬಳಸಬಹುದು. ಶುಭಾಶಯದ ಮುನ್ನೊಟ ಪುಟದಲ್ಲಿರುವ ಆರ್ಕುಟ್ ಕೊಂಡಿಯನ್ನು ಕ್ಲಿಕ್ಕಿಸಿ, ಅಲ್ಲಿರುವ ಸಂಕೇತ ಪದವನ್ನು ಆರ್ಕುಟ್ ಸ್ಕ್ರ್ಯಾಪ್ ನಲ್ಲಿ ಹಾಕಿ ನಿಮ್ಮ ಸ್ನೆಹಿತರೊಂದಿಗೆ ಶುಭಾಶಯಗಳನ್ನು ಹಂಚಿಕೊಳ್ಳಿ.Now
you can use the greetings on this website in Orkut scraps. Click on Orkut image
on greetings preview page.
Wednesday 12 September 2007
ಕನ್ನಡ-ಗ್ರೀಟಿಂಗ್ಸ್ ನ ಗೂಗಲ್-ಗ್ಯಾಜೆಟ್ ಸೆರಿಸಲಾಗಿದೆ. ಇದನ್ನು ನಿಮ್ಮ ಗೂಗಲ್ ಪುಟಕ್ಕೆ ಸೆರಿಸಿಕೊಂಡು ನೀವು ಕನ್ನಡ-ಗ್ರೀಟಿಂಗ್ಸ್.ಕಾಂನಲ್ಲಿ ಹೊಸದಾಗಿ ಸೆರಿಸಲ್ಪಟ್ಟ ಶುಭಾಶಯಗಳನ್ನು ಕಾಣಬಹುದು. ಅಷ್ಟೆ ಅಲ್ಲ ಒಂದೇ ಕ್ಲಿಕ್ ನಿಂದ ನೀವು ಆ ಶುಭಾಶಯ ಕಳುಹಿಸುವ ಪುಟಕ್ಕೂ ಹೊಗಬಹುದು. ಇದನ್ನು ನಿಮ್ಮ ಗೂಗಲ್ ಪುಟಕ್ಕೆ ಸೆರಿಸಲು
ಗೂಗಲ್ ಗ್ಯಾಜೆಟ್
ಪುಟಕ್ಕೆ ಹೊಗಿ.
Google
gadget added. This gadget can show newly added greetigs in Kannada-greetings.com
website. Now you can go to the newly added greeting page strait from your google
home page.
Wednesday 12 September 2007
ಇತ್ತೀಚೆಗೆ ಸೆರ್ಪಡೆಯಾದ ೬ ಶುಭಾಶಯಗಳು ವಿಭಾಗಗಳ ಸಮೆತ ಮುಖಪುಟದಲ್ಲಿಯೆ ಕಾಣುತ್ತವೆ.6
recently added greetings will be shown on Home page with their categories.
| |